Lord Ayyappa Ashtothram in Kannada – ಶ್ರೀ ಅಯ್ಯಪ್ಪ ಅಷ್ಟೋಟ್ರಾಮ್

13
Lord Ayyapa Wallpaper

Ayyappa Ashtothram is the 108 names of Lord Ayyappan. Get Sri Ayyappa Ashtothram in Kannada Lyrics pdf here and chant the 108 names of Lord Ayyappa in Kannada.

Shri Ayyappa Ashtothram in Kannada – ಶ್ರೀ ಅಯ್ಯಪ್ಪ ಅಷ್ಟೋಟ್ರಾಮ್

ಓಂ ಮಹಾಶಾಸ್ತ್ರೇ ನಮಃ |
ಓಂ ಮಹಾದೇವಾಯ ನಮಃ |
ಓಂ ಮಹಾದೇವಸುತಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಲೋಕಕರ್ತ್ರೇ ನಮಃ |
ಓಂ ಲೋಕಭರ್ತ್ರೇ ನಮಃ |
ಓಂ ಲೋಕಹರ್ತ್ರೇ ನಮಃ |
ಓಂ ಪರಾತ್ಪರಾಯ ನಮಃ |
ಓಂ ತ್ರಿಲೋಕರಕ್ಷಕಾಯ ನಮಃ | 9 |

ಓಂ ಧನ್ವಿನೇ ನಮಃ |
ಓಂ ತಪಸ್ವಿನೇ ನಮಃ |
ಓಂ ಭೂತಸೈನಿಕಾಯ ನಮಃ |
ಓಂ ಮಂತ್ರವೇದಿನೇ ನಮಃ |
ಓಂ ಮಹಾವೇದಿನೇ ನಮಃ |
ಓಂ ಮಾರುತಾಯ ನಮಃ |
ಓಂ ಜಗದೀಶ್ವರಾಯ ನಮಃ |
ಓಂ ಲೋಕಾಧ್ಯಕ್ಷಾಯ ನಮಃ |
ಓಂ ಅಗ್ರಗಣ್ಯಾಯ ನಮಃ | 18 |

ಓಂ ಶ್ರೀಮತೇ ನಮಃ |
ಓಂ ಅಪ್ರಮೇಯಪರಾಕ್ರಮಾಯ ನಮಃ |
ಓಂ ಸಿಂಹಾರೂಢಾಯ ನಮಃ |
ಓಂ ಗಜಾರೂಢಾಯ ನಮಃ |
ಓಂ ಹಯಾರೂಢಾಯ ನಮಃ |
ಓಂ ಮಹೇಶ್ವರಾಯ ನಮಃ |
ಓಂ ನಾನಾಶಾಸ್ತ್ರಧರಾಯ ನಮಃ |
ಓಂ ಅನಘಾಯ ನಮಃ |
ಓಂ ನಾನಾವಿದ್ಯಾ ವಿಶಾರದಾಯ ನಮಃ | 27 |

ಓಂ ನಾನಾರೂಪಧರಾಯ ನಮಃ |
ಓಂ ವೀರಾಯ ನಮಃ |
ಓಂ ನಾನಾಪ್ರಾಣಿನಿಷೇವಿತಾಯ ನಮಃ |
ಓಂ ಭೂತೇಶಾಯ ನಮಃ |
ಓಂ ಭೂತಿದಾಯ ನಮಃ |
ಓಂ ಭೃತ್ಯಾಯ ನಮಃ |
ಓಂ ಭುಜಂಗಾಭರಣೋಜ್ವಲಾಯ ನಮಃ |
ಓಂ ಇಕ್ಷುಧನ್ವಿನೇ ನಮಃ |
ಓಂ ಪುಷ್ಪಬಾಣಾಯ ನಮಃ | 36 |

Lord Ayyapa Mobile

ಓಂ ಮಹಾರೂಪಾಯ ನಮಃ |
ಓಂ ಮಹಾಪ್ರಭವೇ ನಮಃ |
ಓಂ ಮಾಯಾದೇವೀಸುತಾಯ ನಮಃ |
ಓಂ ಮಾನ್ಯಾಯ ನಮಃ |
ಓಂ ಮಹನೀಯಾಯ ನಮಃ |
ಓಂ ಮಹಾಗುಣಾಯ ನಮಃ |
ಓಂ ಮಹಾಶೈವಾಯ ನಮಃ |
ಓಂ ಮಹಾರುದ್ರಾಯ ನಮಃ |
ಓಂ ವೈಷ್ಣವಾಯ ನಮಃ | 45 |

ಓಂ ವಿಷ್ಣುಪೂಜಕಾಯ ನಮಃ |
ಓಂ ವಿಘ್ನೇಶಾಯ ನಮಃ |
ಓಂ ವೀರಭದ್ರೇಶಾಯ ನಮಃ |
ಓಂ ಭೈರವಾಯ ನಮಃ |
ಓಂ ಷಣ್ಮುಖಪ್ರಿಯಾಯ ನಮಃ |
ಓಂ ಮೇರುಶೃಂಗಸಮಾಸೀನಾಯ ನಮಃ |
ಓಂ ಮುನಿಸಂಘನಿಷೇವಿತಾಯ ನಮಃ |
ಓಂ ದೇವಾಯ ನಮಃ |
ಓಂ ಭದ್ರಾಯ ನಮಃ | 54 |

ಓಂ ಜಗನ್ನಾಥಾಯ ನಮಃ |
ಓಂ ಗಣನಾಥಾಯ ನಾಮಃ |
ಓಂ ಗಣೇಶ್ವರಾಯ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಮಹಾಮಾಯಿನೇ ನಮಃ |
ಓಂ ಮಹಾಜ್ಞಾನಿನೇ ನಮಃ |
ಓಂ ಮಹಾಸ್ಥಿರಾಯ ನಮಃ |
ಓಂ ದೇವಶಾಸ್ತ್ರೇ ನಮಃ |
ಓಂ ಭೂತಶಾಸ್ತ್ರೇ ನಮಃ | 63 |

ಓಂ ಭೀಮಹಾಸಪರಾಕ್ರಮಾಯ ನಮಃ |
ಓಂ ನಾಗಹಾರಾಯ ನಮಃ |
ಓಂ ನಾಗಕೇಶಾಯ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಸನಾತನಾಯ ನಮಃ |
ಓಂ ಸಗುಣಾಯ ನಮಃ |
ಓಂ ನಿರ್ಗುಣಾಯ ನಮಃ |
ಓಂ ನಿತ್ಯಾಯ ನಮಃ |
ಓಂ ನಿತ್ಯತೃಪ್ತಾಯ ನಮಃ | 72 |

ಓಂ ನಿರಾಶ್ರಯಾಯ ನಮಃ |
ಓಂ ಲೋಕಾಶ್ರಯಾಯ ನಮಃ |
ಓಂ ಗಣಾಧೀಶಾಯ ನಮಃ |
ಓಂ ಚತುಃಷಷ್ಟಿಕಲಾಮಯಾಯ ನಮಃ |
ಓಂ ಋಗ್ಯಜುಃಸಾಮಾಥರ್ವಾತ್ಮನೇ ನಮಃ |
ಓಂ ಮಲ್ಲಕಾಸುರಭಂಜನಾಯ ನಮಃ |
ಓಂ ತ್ರಿಮೂರ್ತಯೇ ನಮಃ |
ಓಂ ದೈತ್ಯಮಥನಾಯ ನಮಃ |
ಓಂ ಪ್ರಕೃತಯೇ ನಮಃ | 81 |

ಓಂ ಪುರುಷೋತ್ತಮಾಯ ನಮಃ |
ಓಂ ಕಾಲಜ್ಞಾನಿನೇ ನಮಃ |
ಓಂ ಮಹಾಜ್ಞಾನಿನೇ ನಮಃ |
ಓಂ ಕಾಮದಾಯ ನಮಃ |
ಓಂ ಕಮಲೇಕ್ಷಣಾಯ ನಮಃ |
ಓಂ ಕಲ್ಪವೃಕ್ಷಾಯ ನಮಃ |
ಓಂ ಮಹಾವೃಕ್ಷಾಯ ನಮಃ |
ಓಂ ವಿದ್ಯಾವೃಕ್ಷಾಯ ನಮಃ |
ಓಂ ವಿಭೂತಿದಾಯ ನಮಃ | 90 |

ಓಂ ಸಂಸಾರತಾಪವಿಚ್ಛೇತ್ರೇ ನಮಃ |
ಓಂ ಪಶುಲೋಕಭಯಂಕರಾಯ ನಮಃ |
ಓಂ ರೋಗಹಂತ್ರೇ ನಮಃ |
ಓಂ ಪ್ರಾಣದಾತ್ರೇ ನಮಃ |
ಓಂ ಪರಗರ್ವವಿಭಂಜನಾಯ ನಮಃ |
ಓಂ ಸರ್ವಶಾಸ್ತ್ರಾರ್ಥ ತತ್ವಜ್ಞಾಯ ನಮಃ |
ಓಂ ನೀತಿಮತೇ ನಮಃ |
ಓಂ ಪಾಪಭಂಜನಾಯ ನಮಃ |
ಓಂ ಪುಷ್ಕಲಾಪೂರ್ಣಾಸಂಯುಕ್ತಾಯ ನಮಃ | 99 |

ಓಂ ಪರಮಾತ್ಮನೇ ನಮಃ |
ಓಂ ಸತಾಂಗತಯೇ ನಮಃ |
ಓಂ ಅನಂತಾದಿತ್ಯಸಂಕಾಶಾಯ ನಮಃ |
ಓಂ ಸುಬ್ರಹ್ಮಣ್ಯಾನುಜಾಯ ನಮಃ |
ಓಂ ಬಲಿನೇ ನಮಃ |
ಓಂ ಭಕ್ತಾನುಕಂಪಿನೇ ನಮಃ |
ಓಂ ದೇವೇಶಾಯ ನಮಃ |
ಓಂ ಭಗವತೇ ನಮಃ |
ಓಂ ಭಕ್ತವತ್ಸಲಾಯ ನಮಃ | 108 |

ಇತಿ ಶ್ರೀ ಅಯ್ಯಪ್ಪ ಅಷ್ಟೋಟ್ರಾಮ್ ಪರಿಪೂರ್ಣ ||

Facebook Comments